Welcome To Instargram Captions Friends Quotes In Kannada: Trendy Friends Quotes in Kannada, Images, and Shayari - Instagram Captions 123: Captions, Quotes & Status




$10 per survey

Friends Quotes In Kannada: Trendy Friends Quotes in Kannada, Images, and Shayari

Friends are one of the important parts of our life and that's why we are sharing best friends quotes in Kannada. And why we are sharing in Kannada?. Because we love that language. 

Here are some statistics about one of the awesome languages kannada.

  • 43 Million Native Speakers
  • Region: India
  • Official language: India, Karnataka
So now you get, how popular this language is and how many peoples using this pretty language. 

So now let's come to the point.

We are going to share some of the best and trendy friend quotes in Kannada. by wishing in our own language is an awesome feeling. 

Friends Quotes in Kannada


ಜೀವನದಲ್ಲಿ ಅತಿ ಮೌಲ್ಯವಾದ ಗಿಫ್ಟ್ ನೀನುಜೀವನದಲ್ಲಿ ಅತಿ ಮೌಲ್ಯವಾದ ಗಿಫ್ಟ್ ನೀನು

ನಮ್ಮ ಸ್ನೇಹ ಸದಾ ಹೀಗಿರಲಿ

ಹ್ಯಾಪಿ ಫ್ರೆಂಡ್‌ಶಿಪ್ ಡೇ



 

ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು

ಹ್ಯಾಪಿ ಫ್ರೆಂಡ್‌ಶಿಪ್ ಡೇ




ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.

ಹ್ಯಾಪಿ ಫ್ರೆಂಡ್‌ಶಿಪ್ ಡೇ



 ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.

ಹ್ಯಾಪಿ ಫ್ರೆಂಡ್‌ಶಿಪ್ ಡೇ



ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.

ಹ್ಯಾಪಿ ಫ್ರೆಂಡ್‌ಶಿಪ್ ಡೇ



ನನ್ನ ಮುಂದೆ ಸಾಗ ಬೇಡ, ನಾನು ನಿನ್ನ ಹಿಂಬಾಲಿಸಲ್ಲ

ನನ್ನ ಹಿಂದೆ ಬರಬೇಡ, ಮುಂದೆ ಕರೆದುಕೊಂಡು ಹೋಗಲ್ಲ

ನನ್ನ ಬದಿಗೆ ಬಾ ಗೆಳಯ, ಕೈ ಹಿಡಿದು ಸಾಗೋಣ

ಹ್ಯಾಪಿ ಫ್ರೆಂಡ್‌ಶಿಪ್ ಡೇ



ಒಳ್ಳೆಯ ಸ್ನೇಹಿತರು ಪ್ರತಿದಿನ ಗಂಟೆ ಗಟ್ಟಲೆ ಮಾತನಾಡಬೇಕಾಗಿಲ್ಲ, ಜೊತೆಗೆ ಸಮಯ ಕಳೆಯಬೇಕಾಗಿಲ್ಲ ಅವರ ಹೃದಯಲ್ಲಿ ನೆಲೆಸಿರುವಷ್ಟು ಸಮಯ ಅವರನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ

ಹ್ಯಾಪಿ ಫ್ರೆಂಡ್‌ಶಿಪ್ ಡೇ



ನೀನು ನನ್ನ ಬದುಕಿಗೆ ಬಂದ ಕ್ಷಣದಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ ಫ್ರೆಂಡ್‌, ನಮ್ಮ ಫ್ರೆಂಡ್‌ಶಿಪ್‌ ಹೀಗೆ ಸಾಗಲು ನೂರು ಕಾಲ.... ಹ್ಯಾಪಿ ಫ್ರೆಂಡ್‌ಶಿಪ್ ಡೇ


 ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ

ಹ್ಯಾಪಿ ಫ್ರೆಂಡ್‌ಶಿಪ್ ಡೇ 


ಮನಸೆಂಬ ಮಂದಿರದಲ್ಲಿ
ಕನಸೆಂಬ ಸಾಗರದ
ನೆನಪೆಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಅಮರ ಸ್ನೇಹ.


ನಮ್ಮನ್ನು ಹೊಗಳುತ್ತಿರುವ ಸಾವಿರಾರು ಜನರಿಗಿಂತ, ತಪ್ಪು ಮಾಡಿದಾಗ ತಿದ್ದುವ ಒಬ್ಬ ಒಳ್ಳೆಯ ಮಿತ್ರ ಮತ್ತು ಗುರುವಿದ್ದರೆ ಸಾಕು, ಹೊಗಳುವ ಜನ ಸಿಕ್ತಾರೆ, ಆದರೆ ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ.


ನಗುವಿನ ಹಿಂದಿನ ನೋವನ್ನು,

ಮೌನದ ಹಿಂದಿನ ಮಾತನ್ನು,

ಸಿಟ್ಟಿನ ಹಿಂದಿನ ಪ್ರೀತಿಯನ್ನು,

ಅರ್ಥಮಾಡಿಕೊಳ್ಳಬಲ್ಲವರ ನಿಜವಾದ ಗೆಳೆಯರು❤️😎.



ರಕ್ತ ಹಂಚಿಕೊಂಡು ಹುಟ್ಟಿಲ್ಲ,

ಆಸ್ತಿ ಹಂಚಿಕೊಂಡು ಇಲ್ಲ, ಆದರೆ ಕಷ್ಟಸುಖ ಹಂಚಿಕೊಳ್ಳಲು ಇರುವ ಸಂಬಂಧವೇ ಗೆಳೆತನ.



ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ, ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಒಂದು ಮನಸ್ಸುು.


Friendship Quotes in Kannada 






ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ, ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ, ಇಂತಹವರು ಸ್ನೇಹಿತರಲ್ಲ😡😈.


ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದುಕೊಂಡು ಹೋಗುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ,  ಹೊಂದಿಕೊಂಡು ಹೋಗುವವನು ನಿಜ ಸ್ನೇಹಿತ.


ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ, ಆದರೆ ನಂಬಿಕೆಗೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ….


ಜೀವನದಲ್ಲಿ ನೋವಿಲ್ಲದ ಮನಸ್ಸಿಲ್ಲ, ನಗುವಿಲ್ಲದ ಮುಖವೆಲ್ಲ, ನಗುವ ಮುಖದ ಹಿಂದೆ ನೋವೆಂಬ ಮನಸ್ಸು ಇದ್ದೇ ಇರುತ್ತೆ, ಸ್ನೇಹಿತರೆ ಏನೇ ಆಗಲಿ ನೀವು ಯಾವಾಗಲೂ ನಗುತ್ತಿರಿ🙂😊..


Friends Quotes in Kannada image


ಯಾರು ಸ್ನೇಹಿತರನ್ನು ಹೊಂದಿರುತ್ತಾರೋ, ಅವರಿಗೆ ಕನ್ನಡಿಯ ಅವಶ್ಯಕತೆ ಇರುವುದಿಲ್ಲ.



ಸುಮ್ನೆ ನೋಡಿದ್ರೆ ಸಿಂಪಲ್ಲಾಗ್ ಕಾಣ್ತೀನಿ, ಕೆಣಕಿ ನೋಡಿದ್ರೆ ಕರಾಬ್ ಆಗಿ ಕಾಣ್ತೀನಿ,

ಪ್ರೀತಿಯಿಂದ ನೋಡುದ್ರೆ ಒಳ್ಳೆ ದೋಸ್ತಿ ಆಗಿರ್ತೀನಿ.




ಸ್ನೇಹಕ್ಕಾಗಿ ಪ್ರಾಣ ಕೊಡುವುದು ದೊಡ್ಡ💔 ವಿಷಯ ಅಲ್ಲ ಅಂತ ಸ್ನೇಹ💞 ಸಿಗುವುದು ದೊಡ್ಡ ವಿಷಯ ಆಗಿರುತ್ತೆ…

ಗೆಳೆಯ ಜಗತ್ತಿನಲ್ಲಿ ಆಸ್ತಿ ಇಲ್ಲದಿದ್ದರೇನಂತೆ ಜಗತ್ತನ್ನೇ ಗೆಲ್ಲುವ ದೋಸ್ತಿ ಇದೆಯಲ್ಲ ಅಷ್ಟೆ ಸಾಕು ಜಗತ್ತೆ ನಮ್ಮದು.


ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ,

ಕಣ್ಣೀರನ್ನು ಒರೆಸುವ ಸುಂದರ ಜೀವ ಒಂದು ಜೊತೆಗಿದ್ದರೆ,

ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತದೆ, ಪ್ರೀತಿಯ ಬಾಳ ಬದುಕಿನ ಬಾಂಧವ್ಯದ ಗೆಳೆತನ.


ನಿಮ್ಮ ಜೊತೆಗಿರುವ ಸ್ನೇಹಿತನ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತು ಅವರಿಂದ ದೂರಾಗಬೇಡಿ, ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ.


ಯಾವುದೋ ಜೀವ ಕಾಯುವಾಗ ನೆನೆಯೋದು ಅವರ ಸ್ನೇಹಿತರನ್ನು ಯಾಕೆಂದರೆ ಅವರ ಜೊತೆ ಸಾಯೋವರೆಗೂ ಇರೋನು ಫ್ರೆಂಡು ಒಬ್ಬನೇ.


ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ,

ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ,

ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ,

ಇದನ್ನು ಅರಿತರೆ ಬಾಳಿನಲ್ಲಿ ಸುಖ ಜಾಸ್ತಿ😘😘.


ಒಂದು ಒಳ್ಳೆಯ ಪುಸ್ತಕ ನೂರು ಜನ ಗೆಳೆಯರಿಗೆ ಸಮಾನ,

ಒಬ್ಬ ಒಳ್ಳೆಯ ಗೆಳೆಯ ಒಂದು ಗ್ರಂಥಾಲಯಕ್ಕೆ ಸಮಾನ.


ಲವರ್ಸ್ ಒಂದು ಎಳನೀರಿಗೆ 2 ಸ್ಟ್ರಾ ಹಾಕಿಕೊಂಡು ಕುಡಿತ್ತಾರೆ.

ಆದರೆ…

ನಾವು ಸ್ನೇಹಿತರು ಒಂದು ಎಳನೀರು ತಗೊಂಡ್ರೆ ಸ್ಟ್ರಾ ಯುಸ್ ಮಾಡಲ್ಲ, “ಲೋ ಮಗನೇ ಸರಿಯಾಗಿ ಅರ್ದ ಕುಡಿದು ಇನ್ನ ಅರ್ದ ನನಗೆ ಕೊಡು, ಇಲ್ಲ ಅಂದ್ರೆ ಕೊಲೆ ಮಾಡ್ತಿನಿ”.


ಪ್ರೀತಿನೇ ಆಗ್ಲಿ ಗೆಳೆತನವೆ ಆಗಲಿ ಹಣೆಯಲ್ಲಿ ಬರೆದಿರಬೇಕು, ಒತ್ತಾಯದಿಂದ ಯಾರು ನಮ್ಮವರು ಆಗುವುದಿಲ್ಲ.

So, How do you feel when you read Friends Quotes In Kannada. If you like these Friends Quotes In Kannada, do share this post with your friends and share the awesome language with everyone. 

Source: Wikipedia

No comments:

पसंद आया तो शेयर करो कुछ कहने की इच्छा हो तो कमेंट करो और हां लाइक तो बनता है ना भाई

Powered by Blogger.